ಕೇಶವಸಂಕೀರ್ತನ-ಪರಿಕ್ರಮ
ಶ್ರೀಪಲಿಮಾರುಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಶ್ರೀಚೆನ್ನಕೇಶವನ ದಿವ್ಯಸನ್ನಿಧಾನವಾದ ವೇಲಾಪುರಿಯಲ್ಲಿ (ಬೇಲೂರು) 2024ರ ಮೇ 31 ಜೂನ್ 1 ಮತ್ತು 2 ರಂದು ಅವರ 17ನೇ ವರ್ಗದ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವವನ್ನು ಆಚರಿಸಲಿದ್ದಾರೆ. ಈ ಸಂದರ್ಭದಲ್ಲಿ, ಶ್ರೀಶ್ರೀಪಾದರು ತಮ್ಮ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಸಾವಿರಾರು ಹರಿಭಕ್ತರೊಡನೆ “ಕೇಶವ ಕೀರ್ತನ ಪರಿಕ್ರಮ” ಎಂಬ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶ್ರೀಪಾದರು, ಪ್ರಪಂಚದ ಎಲ್ಲೆಡೆ ಇರುವ ಆಸ್ತಿಕರ ಮೂಲಕ, 24 ಲಕ್ಷ ಬಾರಿ ಭಗವಂತನ ಕೇಶವಾದಿ 24 ರೂಪಗಳ ಚಿಂತನೆಯೊಂದಿಗೆ […]
ಕೇಶವಸಂಕೀರ್ತನ-ಪರಿಕ್ರಮ Read More »