sripalimarumatha

Sagri, Yaaga, Ruksamhita Yaaga, Purnahuthi

ಋಕ್ಸಂಹಿತಾ ಯಾಗ

ಸಗ್ರಿ ವೇದವ್ಯಾಸ ಐತಾಳರ ಗೃಹದಲ್ಲಿ ಅವರ ಅರವತ್ತನೇ ವರ್ಷದ ಸಲುವಾಗಿ ಏಳುದಿನಗಳಿಂದ ನಡೆಯುತ್ತಿದ್ದ “ಋಕ್ಸಂಹಿತಾ ಯಾಗ”ದ ಪೂರ್ಣಾಹುತಿ ಇಂದು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.            

ಋಕ್ಸಂಹಿತಾ ಯಾಗ Read More »

Hanumajayanthi 2016

“ಹನುಮಜ್ಜಯಂತ್ಯುತ್ಸವ”

Palimaru “Hanumajjayantiya utsava” – On the auspicious occasion of “Hanumajjayanti” that falls on Chaitra Shukla Poornima, “Rathotsava and Pallaki” ceremonies were performed in a spectacular way at Palimaru Matha, Palimaru. The ceremonies were performed with the gracious presence of “Shri VishwaPriya Teertharu”, Senior Pontiff of Shri Adamaru Matha, Udupi, “Shri Vidyaadheesha Teertharu”, Pontiff of Shri

“ಹನುಮಜ್ಜಯಂತ್ಯುತ್ಸವ” Read More »

Raichur, Pushpa Vrishti,  Eshapriyaru, Raichur Rayara matha

Pushpa Vrishiti to Palimaru Swamiji at Raichur

ರಾಯಚೂರಿನ ಭಕ್ತಜನರಿಂದ ಅರವತ್ತು ವರ್ಷ ಪೂರೈಸಿದ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ “ಪುಷ್ಪವೃಷ್ಟಿ-ಅಭಿನಂದನಾ” ಕಾರ್ಯಕ್ರಮದ ಮೂಲಕ ಪುಷ್ಪವೃಷ್ಟಿ ನಡೆಯಿತು.                      

Pushpa Vrishiti to Palimaru Swamiji at Raichur Read More »

Raghavendra Sapatha, Pattabhisheka, Rathotsava, Abhisheka, Panchamrutha, Shivamoga

Sri Raghavendra Saptaha-2016

ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ”ದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಜನ್ಮದಿನವಾದ(ಫಾಲ್ಗುಣಶುದ್ಧ ಸಪ್ತಮಿ) ಇಂದು ರಾಯರಿಗೆ “ಸಹಸ್ರಕಲಶಕ್ಷೀರಾಭಿಷೇಕ” ನಡೆಯಿತು. ಅಭಿಷೇಕವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಾಡಿದರು.             ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ” ಕಾರ್ಯಕ್ರಮದ ಅಂಗವಾಗಿ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಭಿಷೇಕವಾದ ಇಂದಿನ ದಿನವನ್ನು ನೆನಪಿಸುವ ಸಲುವಾಗಿ ಇಂದು ಸಂಜೆ “ಶ್ರೀ ಶ್ರೀರಾಘವೇಂದ್ರತೀರ್ಥಪಟ್ಟಭಿಷೇಕ”ವು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥಶ್ರೀಪಾದರ ದಿವ್ಯ ಉಪಸ್ಥತಿಯಲ್ಲಿ ನಡೆಯಿತು.  

Sri Raghavendra Saptaha-2016 Read More »

Paravidya Sadana, palimaru, Vidyabhushana, Admaru Swamiji, Inauguration

Inauguration of Paravidya Sadana at Palimaru

ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮಠದಲ್ಲಿ ತತ್ವಸಂಶೋಧನಾಸಂಸತ್ತಿನ ಕಾರ್ಯನಿರ್ವಹಣೆಗೆ ಬೇಕಾಗಿ ನೂತನವಾಗಿ ನಿರ್ಮಿಸಲಾದ “ಪರವಿದ್ಯಾಸದನ”ದಲ್ಲಿ ದಿ-4-3-2016ರಂದು ಅದಮಾರು ಮಠದ ಹಾಗು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀಕಾಳಿಂಗಮರ್ದನಕೃಷ್ಣ ಹಾಗು ಶ್ರೀರಾಮಚಂದ್ರದೇವರ ಪೂಜೆಯನ್ನು ಅದಮಾರು ಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥಶ್ರೀಪಾದರು ಹಾಗು ಪಲಿಮಾರು ಮಠ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನೆರೆವೇರಿಸಿದರು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯಾದ ತತ್ವಸಂಶೋಧನಾಸಂಸತ್ತಿನ ಕಾರ್ಯಚಟುವಟಿಗೆ ಬೇಕಾಗಿ ನಿರ್ಮಿಸಿದ “ಪರವಿದ್ಯಾಸದನ” ಎಂಬ ನೂತನ ಕಟ್ಟಡವನ್ನು ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರು, ಖ್ಯಾತ ಸಂಗೀತಗಾರಾದ ಶ್ರೀವಿದ್ಯಾಭೂಷಣರು ಹಾಗು

Inauguration of Paravidya Sadana at Palimaru Read More »

Purandarotasava, Tirumal, Tirupati, TTD, Visit to tirumala

Purandarotsava at Tirumala

ತಿರುಮಲ_ತಿರುಪತಿಯಲ್ಲಿ TTD ಹಾಗು ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಪುರಂದರದಾಸರ ಆರಾಧನಾ ಪ್ರಯುಕ್ತ “ಶ್ರೀಪುರಂದರೋತ್ಸವ” ದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದಾಸಸಾಹಿತ್ಯದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀಪಾದರು ಸನ್ಮಾನ ಮಾಡಿದರು.                  

Purandarotsava at Tirumala Read More »

Outhana at Palimaru, Pejavara Swamiji, Vishwesha Swamiji, Palimaru, Anjaneya temple, Yogadeepika

Outhana to Pejawara Swamiji at Palimaru

Palimaru Swamiji invited Pejwara Senior and Junior swamijis to Palimaru for a “Outhana Koota” before he ascends the paryaya peetha for a record 5th time. ದಾಖಲೆಯ 5ನೇ ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಹಾಗು ಅವರ ಶಿಷ್ಯರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒಂದು ಔತಣ ಕೂಟವನ್ನು ನಿನ್ನೆ ನೀಡಿದರು. ಆಗಮಿಸಿದ

Outhana to Pejawara Swamiji at Palimaru Read More »