Raghavendra Sapatha, Pattabhisheka, Rathotsava, Abhisheka, Panchamrutha, Shivamoga

Sri Raghavendra Saptaha-2016

ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ”ದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಜನ್ಮದಿನವಾದ(ಫಾಲ್ಗುಣಶುದ್ಧ ಸಪ್ತಮಿ) ಇಂದು ರಾಯರಿಗೆ “ಸಹಸ್ರಕಲಶಕ್ಷೀರಾಭಿಷೇಕ” ನಡೆಯಿತು. ಅಭಿಷೇಕವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಾಡಿದರು.

Abhisheka

 

Abhisheka

 

Abhisheka

 

Abhisheka

 

Abhisheka

 

Abhisheka

 

Abhisheka

ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ” ಕಾರ್ಯಕ್ರಮದ ಅಂಗವಾಗಿ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಭಿಷೇಕವಾದ ಇಂದಿನ ದಿನವನ್ನು ನೆನಪಿಸುವ ಸಲುವಾಗಿ ಇಂದು ಸಂಜೆ “ಶ್ರೀ ಶ್ರೀರಾಘವೇಂದ್ರತೀರ್ಥಪಟ್ಟಭಿಷೇಕ”ವು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥಶ್ರೀಪಾದರ ದಿವ್ಯ ಉಪಸ್ಥತಿಯಲ್ಲಿ ನಡೆಯಿತು.

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Pattabhisheka

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.