Paravidya Sadana, palimaru, Vidyabhushana, Admaru Swamiji, Inauguration

Inauguration of Paravidya Sadana at Palimaru

ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮಠದಲ್ಲಿ ತತ್ವಸಂಶೋಧನಾಸಂಸತ್ತಿನ ಕಾರ್ಯನಿರ್ವಹಣೆಗೆ ಬೇಕಾಗಿ ನೂತನವಾಗಿ ನಿರ್ಮಿಸಲಾದ “ಪರವಿದ್ಯಾಸದನ”ದಲ್ಲಿ ದಿ-4-3-2016ರಂದು ಅದಮಾರು ಮಠದ ಹಾಗು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀಕಾಳಿಂಗಮರ್ದನಕೃಷ್ಣ ಹಾಗು ಶ್ರೀರಾಮಚಂದ್ರದೇವರ ಪೂಜೆಯನ್ನು ಅದಮಾರು ಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥಶ್ರೀಪಾದರು ಹಾಗು ಪಲಿಮಾರು ಮಠ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನೆರೆವೇರಿಸಿದರು.
ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯಾದ ತತ್ವಸಂಶೋಧನಾಸಂಸತ್ತಿನ ಕಾರ್ಯಚಟುವಟಿಗೆ ಬೇಕಾಗಿ ನಿರ್ಮಿಸಿದ “ಪರವಿದ್ಯಾಸದನ” ಎಂಬ ನೂತನ ಕಟ್ಟಡವನ್ನು ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರು, ಖ್ಯಾತ ಸಂಗೀತಗಾರಾದ ಶ್ರೀವಿದ್ಯಾಭೂಷಣರು ಹಾಗು ಕರಾವಳಿ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಶ್ರೀಗಣೇಶ ರಾವ್, ಕನ್ನಡ ಚಿತ್ರರಂಗದ ಉಡುಪಿಯ ಉದಯೋನ್ಮುಖ ಕಲಾವಿದರಾದ ಶ್ರೀಕಾರ್ತಿಕ ಸಾಮಗ ಮುಂತಾದವರು ತಾ -4-3-2015 ರಂದು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಭಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ದಾನಿಗಳಿಗೆ, ಸಾಧಕರಿಗೆ ಶ್ರೀಪಾದರು ವಿಶೇಷವಾಗಿ ಅನುಗ್ರಹ ಮಾಡಿದರು.

Inauguration of ParavidyaSadana

 

 

Inauguration of ParavidyaSadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

Inauguration of Paravidya Sadana

 

 

Live casino games are extremely common now in Australia. These games are in almost every online casino. Experts from www.exycasinos.com have completed a post about live casinos and discussed vital aspects of the title.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.