ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರಂಪರೆಯಲ್ಲಿ ಬಂದ, ಮಂಗಲಾಷ್ಟಕಕರ್ತಾರರಾದ ಶ್ರೀ ಶ್ರೀ ರಾಜರಾಜೇಶ್ವರತೀರ್ಥ ಶ್ರೀಪಾದರ ಸ್ಮರಣಾರ್ಥವಾಗಿ ಪ್ರತೀ ವರ್ಷ ಕೊಡುವ “ಶ್ರೀ ರಾಜರಾಜೇಶ್ವರ” ಎಂಬ ಪ್ರಶಸ್ತಿಯನ್ನು ಇಂದು ಶ್ರೀಯೋಗದೀಪಿಕಾವಿದ್ಯಾಪೀಠದ ಘಟಿಕೋತ್ಸವದ ಶುಭಸಂದರ್ಭದಲ್ಲಿ ‘ಅಕಮಂಚಿ ಅನಂತಾಚಾರ್ಯ’ ಇವರಿಗೆ ಪ್ರದಾನ ಮಾಡಿದರು.