Vyakyartha Ghoshti-2016

A Glimpse of Vakyartha goshti organised by Tatvasamshodana Samsat(R)

A glimpse of vakyartha goshti organised by Tatvasamshodana Samsat(R) in palimar on account of Shodasha Aradhana Mahotsava of Sri Vidhyamaanya tirtharu ..In the divine presence ofpalimaru shrigalu Sri Vidhyadeesha tirtharu, Sri uttaradi mutt Sri Sathyatmateertha shrigalu and Admaru junior srigalu Sri Eeshapriya tirtharu vid.Haridrasabhat, vid.D .Prahaladachar(adhyaksharu), vid.Manidravida Shashtry(adhwaita ),vid. Krishnamurthy Shashtry (adwaitha ) and other scholars participated. ..

ಶತಮಾನ ಶಕಪುರುಷರಾದ, ಪ್ರಾತಃಸ್ಮರಣೀಯರಾದಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನಾ ಪ್ರಯುಕ್ತ ಮಠದ ಸಂಸ್ಥೆಯಾದ ಶ್ರೀತತ್ವಸಂಶೋಧನಾಸಂಸತ್ತಿನ ವತಿಯಿಂದ ಇಂದು ಪಲಿಮಾರಿನಲ್ಲಿರುವ ಶ್ರೀ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ವೃಂದಾವನದ ಸನ್ನಿಧಾನದಲ್ಲಿ”ವಾಕ್ಯಾರ್ಥ ಗೋಷ್ಠಿ” ನಡೆಯಿತು. ವಾಕ್ಯಾರ್ಥದಲ್ಲಿ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಉತ್ತರಾದಿ ಮಠದಶ್ರೀ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಅದ್ವೈತ ಪರವಾಗಿ ಶ್ರೀಮಣಿದ್ರಾವಿಡ ಶಾಸ್ತ್ರಿಗಳು ಹಾಗು ಶ್ರೀಕೃಷ್ಣಮೂರ್ತಿ, ದ್ವೈತ ಪರವಾಗಿ ಶ್ರೀಹರಿದಾಸ ಭಟ್ ಹಾಗು ಶ್ರೀ ಡಿ.ಪ್ರಹ್ಲಾದಾಚಾರ್ಯರು ಅಧ್ಯಕ್ಷರಾಗಿ ಭಾಗವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.