Sri Palimaru Matha - Pranadevara Sannidhi

Sri Vidyamanya Teerthara Aradhana 2015

ವೇದಾಂತ ಸಾಮ್ರಾಜ್ಯದ ದಿಗ್ಗಜರೆನಿಸಿದ, ಶತಮಾನದ ಶಕಪುರುಷರಾದ, ಪರವಿದ್ಯೆಯಿಂದ ಮಾನ್ಯರಾದ, ಪರವಿದ್ಯೆಗೆ ಮಾನಾಯತೆಯನ್ನು ತಂದುಕೊಟ್ಟ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ 15ನೇ ಆರಾಧನೆ ಇಂದು.ಇಡಿಯ ಜೀವನವನ್ನು ಶ್ರೀಮದಾಚಾರ್ಯರ ತತ್ವಸಿದ್ಧಾಂತಕ್ಕೆ ಮಿಸಲಿಟ್ಟವರು..ಮಗುವಿನಂತೆ ಬದುಕಿದವರು.ಹೀಗಿಗಾಗಿಯೇ ಉಡುಪಿಯ ಕೃಷ್ಣ ತನ್ನ ಪೂಜೆಗೆ ಇವರನ್ನು ಕರೆಸಿಕೊಂಡ.ಇವರಿಂದ ಪೂಜೆಗೊಂಡ..ಈ ಚೇತನದ ಬದುಕು ನಮಗೆ ದಾರಿದೀಪವಾಗಲಿ..

Some glimpses from Sri Vidyamanyara Aradhana at Palimaru, Dwadasi, 12th April 2015

"" ""
Sri Vidyamanya Teerthara Vrindavana
"" ""
Moola Vrindavana of Sri Vidyamanya Teertharu
"" ""
Sri Vidyamanya Teertharu

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.