Palimaru - Viduraneeti

ಕ್ಷಮಿಸುವ ಎಲ್ಲರೂ ದುರ್ಬಲರಲ್ಲ

ಲೇಖನ : ಕೃಷ್ಣಸಖ ಕ್ಷಮೆ ನೀಡುವವರಲ್ಲಿ ಒಂದೇ ಒಂದು ದೋಷ. ಅದೇನೆಂದರೆ, “ಪ್ರಾಯಃ ಈತ ಕೈಲಾಗದವನಿರಬೇಕು ಅದಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ” ಎಂದು ಜನ ತಪ್ಪು ತಿಳಿಯುತ್ತಾರೆ ಎನ್ನುವುದು. “ಏಕಃ ಕ್ಷಮವತಾಂ ದೋಷಃ ದ್ವಿತೀಯೋ ನೋಪಪದ್ಯತೇ. | ಯದೇನಂ ಕ್ಷಮಯಾ ಯುಕ್ತಂ ಅಶಕ್ತಂ ಮನ್ಯತೇ ಜನಃ” || – ( ಭಾರತ-ವಿದುರನೀತಿ ) ಕ್ಷಮೆಯಿಂದ ಎಲ್ಲವನ್ನೂ ಗೆಲ್ಲುವುದು ಹೌದಾದರೂ ಜನ ಕ್ಷಮಾಶೀಲನನ್ನು ದುರುಪಯೋಗಿಸಿಕೊಳ್ಳುವುದೇ ಹೆಚ್ಚು. “ನೋಡು ಧೃತರಾಷ್ಟ್ರ ಪಾಂಡವರಿಗೆ ಸಲ್ಲಬೇಕಾದ ಅಧಿಕಾರವನ್ನು ನೀಡಿಬಿಡು. ಅವರಿಗೇನೂ ಮಾಡಿದರೂ ಸಹಿಸಿಕೊಂಡು ನಿನ್ನನ್ನು, […]

ಕ್ಷಮಿಸುವ ಎಲ್ಲರೂ ದುರ್ಬಲರಲ್ಲ Read More »