Rathothsava
Rathothsava mathu sanje karyakramagalu
Chamara Seva & Rathotsava 03.02.2018
Chamara Seva & Rathotsava 03.02.2018 Read More »
Chamara Seva and Swarana Rathotsava : 01.02.2018
Chamara Seva & Swarna Ratotosava : 01.02.2018 Read More »
Nitya Darshana : Ratri Pooja & Navartna Rathotsava
Nitya Darshana : Ratri Pooja & Navartna Rathotsava Read More »
Udupi Shri Krishna Darshana – Rathotsava & Tottilu Seva
Nitya Darshana – Rathotsava & Tottilu Seva Read More »
ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ”ದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಜನ್ಮದಿನವಾದ(ಫಾಲ್ಗುಣಶುದ್ಧ ಸಪ್ತಮಿ) ಇಂದು ರಾಯರಿಗೆ “ಸಹಸ್ರಕಲಶಕ್ಷೀರಾಭಿಷೇಕ” ನಡೆಯಿತು. ಅಭಿಷೇಕವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಾಡಿದರು. ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ” ಕಾರ್ಯಕ್ರಮದ ಅಂಗವಾಗಿ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಭಿಷೇಕವಾದ ಇಂದಿನ ದಿನವನ್ನು ನೆನಪಿಸುವ ಸಲುವಾಗಿ ಇಂದು ಸಂಜೆ “ಶ್ರೀ ಶ್ರೀರಾಘವೇಂದ್ರತೀರ್ಥಪಟ್ಟಭಿಷೇಕ”ವು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥಶ್ರೀಪಾದರ ದಿವ್ಯ ಉಪಸ್ಥತಿಯಲ್ಲಿ ನಡೆಯಿತು.
Sri Raghavendra Saptaha-2016 Read More »