Abhisheka

Raghavendra Sapatha, Pattabhisheka, Rathotsava, Abhisheka, Panchamrutha, Shivamoga

Sri Raghavendra Saptaha-2016

ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ”ದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಜನ್ಮದಿನವಾದ(ಫಾಲ್ಗುಣಶುದ್ಧ ಸಪ್ತಮಿ) ಇಂದು ರಾಯರಿಗೆ “ಸಹಸ್ರಕಲಶಕ್ಷೀರಾಭಿಷೇಕ” ನಡೆಯಿತು. ಅಭಿಷೇಕವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಾಡಿದರು.             ಶಿವಮೊಗ್ಗದಲ್ಲಿ ನಡೆಯುತ್ತಿರುವ “ಶ್ರೀರಾಘವೇಂದ್ರಸಪ್ತಾಹ” ಕಾರ್ಯಕ್ರಮದ ಅಂಗವಾಗಿ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಭಿಷೇಕವಾದ ಇಂದಿನ ದಿನವನ್ನು ನೆನಪಿಸುವ ಸಲುವಾಗಿ ಇಂದು ಸಂಜೆ “ಶ್ರೀ ಶ್ರೀರಾಘವೇಂದ್ರತೀರ್ಥಪಟ್ಟಭಿಷೇಕ”ವು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥಶ್ರೀಪಾದರ ದಿವ್ಯ ಉಪಸ್ಥತಿಯಲ್ಲಿ ನಡೆಯಿತು.   […]

Sri Raghavendra Saptaha-2016 Read More »

Sahasra Shankha Ksheeraabhisheka at Mysore

ಸಹಸ್ರಶಂಖಕ್ಷೀರಾಭಿಷೇಕ

ಪಲಿಮಾರು ಮಠದ ಪಟ್ಟದ ದೇವರಾದ “ಸೀತಾಂಜನೇಯಲಕ್ಷ್ಮಣಸಮೇತರಾದ ಕೋದಂಡಪಾಣಿ ಶ್ರೀರಾಮಚಂದ್ರದೇವರಿಗೆ” ವಾರ್ಷಿಕವಾಗಿ ನಡೆಯುವ “ಸಹಸ್ರಶಂಖಕ್ಷೀರಾಭಿಷೇಕ” ಇಂದು ಮೈಸೂರು ಟಿ. ನರ್ಸಿಪುರದ ಪವಿತ್ರ ಕ್ಷೇತ್ರವಾದ ಕಾವೇರಿ ತೀರದಲ್ಲಿ ಸೋಸಲೆ ವ್ಯಾಸರಾಜ ಮಠದಲ್ಲಿ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಮೃತಹಸ್ತದಿಂದ ನಡೆಯಿತು.                                

ಸಹಸ್ರಶಂಖಕ್ಷೀರಾಭಿಷೇಕ Read More »