- Version
- Download 0
- File Size 223.59 KB
- File Count 1
- Create Date January 31, 2026
- Last Updated January 31, 2026
Panchika Prapancha
ವಿದ್ವತ್ಪ್ರಪಂಚದಲ್ಲಿ ವ್ಯಾಖ್ಯಾನಗಳು ಎನ್ನುವುದು ಒಂದು ದೊಡ್ಡ ಪರಂಪರೆಯಾಗಿದೆ. ಅದರಲ್ಲೂ, ಭಾರತೀಯ ಗ್ರಂಥಗಳಿಗೆ ಇರುವ ವ್ಯಾಖ್ಯಾನಗಳ ಸಂಖ್ಯೆ ಅತಿ ದೊಡ್ಡದು. ಮೂಲಗ್ರಂಥಗಳಿಗಿಂತಲೂ ವ್ಯಾಖ್ಯಾನಗ್ರಂಥಗಳ ಸಂಖ್ಯೆಯೇ ಅತಿ ವಿಸ್ತಾರವಾಗಿದೆ. ಈ ವ್ಯಾಖ್ಯಾನಪರಂಪರೆಯ ವೈಶಿಷ್ಟ್ಯವನ್ನು ಈ ಗ್ರಂಥವು ವಿವರಿಸುತ್ತದೆ.
