- Version
- Download 0
- File Size 374.30 KB
- File Count 1
- Create Date January 31, 2026
- Last Updated January 31, 2026
Mangalashtaka
ಭಾರತೀಯ ಸಾಂಸ್ಕೃತಿಕ ಪ್ರಪಂಚದಲ್ಲಿ ಅತ್ಯಂತ ಪ್ರಸಿದ್ಧವಾದ ಸ್ತೋತ್ರವಿದು, ಮಂಗಲಾಷ್ಟಕ. ಇದರಲ್ಲಿ ಸ್ತುತ್ಯರಾಗದೇ ಉಳಿದ ದೇವತೆಗಳೇ ಇಲ್ಲ. ಕಣ್ಣು ಮತ್ತು ಹೃದಯಗಳಿಗೆ ಗೋಚರವಾಗುವ ಎಲ್ಲದರಲ್ಲೂ ಶ್ರೀದೇವರನ್ನು ಕಂಡು ಸ್ತುತಿಸಿ, ಈ ಸ್ತುತಿಯಿಂದ ನಮಗೆಲ್ಲರಿಗೂ ಮಂಗಳವಾಗಲಿ ಎಂದು ಕೋರಿರುವ ಅತ್ಯಂತ ಅಪರೂಪದ ಕೃತಿಯಿದು. ಶ್ರೀರಾಜರಾಜೇಶ್ವರ ತೀರ್ಥರು ರಚಿಸಿದ್ದಾರೆ.
