On account of Sri Vidhyadheeshateerthra janmanakshatra on 8th (tomorrow )there was Dhanvantari japa, Samsthana pooje with vishnusahasranaama parayana by the students today @Palimaru Matha, Palimaru. The event followed by teertha prasada to devotees
ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತನೇ ವರ್ಷದ ಅಂಗವಾಗಿ ನಾಳೆ ನಡೆಯುವ ಧನ್ವಂತರೀ ಹೋಮಾದಿಗಳ ಅಂಗವಾಗಿ ಇಂದು ಗುರುಕುಲದ ಹಳೇ ವಿದ್ಯಾರ್ಥಿಗಳಿಂದ ಧನ್ವಂತರೀ ಜಪ, ರಾಮದೇವರ ಸಂಸ್ಥಾನ ಪೂಜೆಯ ಸಂದರ್ಭದಲ್ಲಿ ವಿಷ್ಣುಸಹಸ್ರನಾಮ ಪಾರಯಣ ನಡೆಯಿತು. ಶ್ರೀಗಳಿಂದ ತುಳಸಿ ಅರ್ಚನೆ ಹಾಗೆ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ಶ್ರೀಪಾದರು ನೀಡಿದರು.