Vedamangala 2016, Palimaru, Yogadeepika, Kaniyoor Swamiji, Lord Hanuman

ಶ್ರೀವೇದಮಂಗಲಮಹೋತ್ಸವ -2016

ಕಳೆದ ಇಪ್ಪತ್ತಾರು ವರ್ಷಗಳಿಂದ ‘ಶ್ರೀಯೋಗದೀಪಿಕಾವಿದ್ಯಾಪೀಠ’ದಲ್ಲಿ ವೇದ ಹಾಗು ವೇದಾಂಗಗಳ ಅಧ್ಯಯನ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಾವು ಆರು ವರ್ಷಗಳ ಕಾಲ ಗುರುಗಳ ಬಳಿ ಕಲಿತ ವಿದ್ಯೆಯನ್ನು ಉತ್ತರಶಾಂತಿಪಾಠದೊಂದಿಗೆ ಭಗವಂತನಲ್ಲಿ ಅರ್ಪಿಸುವ ಮೂಲಕ “ಶ್ರೀವೇದಮಂಗಲಮಹೋತ್ಸವ”ವನ್ನು ಹನುಮಜ್ಜಯಂತಿ ಕಾಲದ ಮೊದಲ ದಿನ ಮಾಡಿಕೊಳ್ಳುವುದು ನಡೆದು ಬಂದಿದೆ. ಹಾಗೇ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ “ವೇದಮಂಗಳ”ವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಮಾಡಿಕೊಂಡರು. ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Vedamangala-16

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.