Beluru chennakeshava Temple honours

Shri Swamijis visit to Belur Chennakeshava Sannidhi

Ubhaya Shripadaru of Shri Palimaru matha visited today, the world renowned Shri Chennakeshava Temple of Beluru. Dharmadhikari of the temple Shri Ravishankar extended a traditional welcome of Poornakumbha, Chatra, Pallakki and Magala Vadya. Temple authority honored Shri Swamijis with Sheshavastra of Shri Chennakeshava.

ಶ್ರೀ ಪಲಿಮಾರು ಮಠದ ಉಭಯ ಶ್ರೀಪಾದರು ಇಂದು ಬೇಲೂರಿಯ ಚೆನ್ನಕೇಶವ ದೇವರ ದರ್ಶನಕ್ಕಾಗಿ ದೇವಾಲಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರವಿಶಂಕರ್ ಅವರು ಪೂರ್ಣಕುಂಭ, ಛತ್ರ ಹಾಗೂ ವಿವಿಧ ವಾದ್ಯಗಳು,ಪಾಲಕ್ಕಿಯೊಂದಿಗೆ ಶ್ರೀ ಮಠದ ಉಭಯ ಶ್ರೀಪಾದರಿಗೂ ದೇವರ ದರ್ಶನ ಮಾಡಿಸಿದರು. ಅರ್ಚಕರು ಶ್ರೀ ಚೆನ್ನಕೇಶವ ದೇವರ ಶೇಷವಸ್ತ್ರದೊಂದಿಗೆ ಗೌರವ ಸಮರ್ಪಣೆ ಮಾಡಿದರು.

 

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.