Moksha Dhama at Barpani

Foundation stone for Moksha Dhama

His Holiness Sri Sri Vidyadheesha Teertha Swamiji, along with his successor His Holiness Sri Sri Vidyarajeshwara Teertha Swamiji laid the foundation stone for the proposed construction of Mokhsha Dhama building at Barpani village near Nandikur. This Moksha Dhama would provide facilities to perform Uttara Kriya Karmas.

Shivaraja Upadhyaya, Sudarshana Rao, Donors Venugopala Rao, Ramesha Rao, Adishesha Rao were present during the foundation stone event.

ಪಡುಬಿದ್ರೆ. ನಂದಿಕೂರಿನ ಪಲಿಮಾರು ಮಠದ ಶಾಖ ಮಠ ವಾದ ಬಾರ್ ಪಾಣಿಯಲ್ಲಿ ಉತ್ತರಕ್ರಿಯೆಯನ್ನು ನಡೆಸಲು ಮೋಕ್ಷದಾಮ ಕಟ್ಟಡಕ್ಕೆ ಶಿಲಾನ್ಯಾಸವನ್ನು ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಠದ ಶಿವರಾಜ ಉಪಾಧ್ಯಾಯ, ಸುದರ್ಶನ ರಾವ್ ಹಾಗೂ ದಾನಿಗಳಾದ ವೇಣುಗೋಪಾಲ ರಾವ್, ಸರ್ವಜ್ಞ ರಾವ್ ,ರಮೇಶ ರಾವ್ , ಆದಿಶೇಷ ರಾವ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.