VIdyamanayara Aradhane 2016, Nyayasudha Mangala, Palimaru

Vidyamanyara Ardhana- 2016

On the dual special occasion of the day of srinivasa kalyana and purvaradhana of Sri. Vidhyamanya tirtharu ,there was spl discourse of “Sri srinivasa kalyana” and awarding of “paravidyamanya prashasti ” yesterday @ palimaru . There was also the mangala of the 4 day event of “Sriman nyayasudha paatha “.These events were blessed with presence of Sri.Vidyavallabha tirtharu of Kaniyooru mutt, Sri vidhyadeesha Tirtharu and Sri Eeshapriya Tirtharu and Sri Vidyatma Tirtharu of prayaga

ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಪೂರ್ವಾರಾಧನಾ ಹಾಗು ಶ್ರೀ ಶ್ರೀನಿವಾಸಕಲ್ಯಾಣವಾದ ದಿನವಾದ ನಿನ್ನೆ ಪಲಿಮಾರಿನಲ್ಲಿ “ಶ್ರೀ ಶ್ರೀನಿವಾಸಕಲ್ಯಾಣ”ದ ವಿಶೇಷ ಪ್ರವಚನಗಳು ಹಾಗು ವಿದ್ಯಾಮಾನ್ಯರ ಸಂಸ್ಮರಣಾ ರೂಪವಾಗಿ “ಪರವಿದ್ಯಾಮಾನ್ಯ ಪ್ರಶಸ್ತಿ” ಪ್ರದಾನ ಹಾಗು ನಾಲ್ಕು ದಿನಗಳಿಂದ ನಡೆದ”ಶ್ರೀಮನ್ನ್ಯಾಯಸುಧಾ ಪಾಠದ ಮಂಗಳಮಹೋತ್ಸವ” ನಡೆಯಿತು. ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗು ಪ್ರಯಾಗದ ಶ್ರೀ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.