Paranti Brahmha Kalasha Utsava

Brahmakalasha Utsava at Paaranti

ಪಾರಂತಿ ಶ್ರೀಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ- ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪಾರಂತಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಗದ್ಗುರುಗಳಾದ “ಶ್ರೀಮನ್ಮಧ್ವಾಚಾರ್ಯರ” ಬಿಂಬಪ್ರತಿಷ್ಠೆ ಮಾಡಿದರು. ಜೊತೆಗೆ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

Paranti Panchalingeshwar temple where Panchroopi Hari ( Vasudeva, Sankarshana, Pradyumna, Aniruddha and Narayana) was installed by Bheemsenadevaru before 5000 years and same temple was renovated by Shree Madhwacharya in next incarnation. The temple is renovated again under the guidance of Palimaru Swamiji Sri HH 1008 Shree Vidyadheeshteertha Swamiji. Mantralaya Sri Raghavendra Swami Matha peethadipathi Shree Subudhendrateetha Swamiji was invited and honoured by Temple authorities for BrahmaKalasha and installation of Madhwacharya Statue in the temple today.

ಪಾರಂತಿ ಶ್ರೀಪಂಚಲಿಂಗೇಶ್ವರದೇವರ ಬ್ರಹ್ಮಕಲಶೋತ್ಸವ – ಶ್ರೀಮನ್ಮಧ್ವಾಚಾರ್ಯರ ಪ್ರತಿಷ್ಠೆಗಾಗಿ ಆಗಮಿಸಿದ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶೀಪಾದರು ತಮ್ಮ ಪಟ್ಟದ ದೇವರಾದ ಶ್ರೀರಾಮಚಂದ್ರದೇವರಿಗೆ “ಸಂಸ್ಥಾನ ಪೂಜೆ” ನೆರೆವೇರಿಸಿದರು.

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.