Yogadeepika

17th Sudha Mangala

His Holiness Sri Sri Vidyadheesha Teertha Swamiji, the Peethadhipati of Sri Palimaru Matha, is conducting Srimadbrahmasootra Anuvyakhyana Srimannyaya Sudha Mangala in the shrine of Shri Channa Keshava, Beluru Kshetra, for the 17th batch of His disciples. This program will be held from 31st May to 2nd June 2024.Also, during this program, Shri Swamiji is conducting […]

17th Sudha Mangala Read More »

Veda Mangala

Hanumajjayanti Utava – Shanti Patha

Palimaru matha hanumajjayanti utsava: Shantipaatha of students:- Today , on the parva day of hanumajjayanti utsava , students who hav learned veda in yogadeepika vidhyapeeta for the past 6 years received their “UTTARASHANTHHI PAATHA” from their Vidyaguru Sri Sri Vidhyadheesha tirtharu. Students in turn performed guru paada pooje and guru pooje and completed thier first

Hanumajjayanti Utava – Shanti Patha Read More »

Vedamangala 2016, Palimaru, Yogadeepika, Kaniyoor Swamiji, Lord Hanuman

ಶ್ರೀವೇದಮಂಗಲಮಹೋತ್ಸವ -2016

ಕಳೆದ ಇಪ್ಪತ್ತಾರು ವರ್ಷಗಳಿಂದ ‘ಶ್ರೀಯೋಗದೀಪಿಕಾವಿದ್ಯಾಪೀಠ’ದಲ್ಲಿ ವೇದ ಹಾಗು ವೇದಾಂಗಗಳ ಅಧ್ಯಯನ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಾವು ಆರು ವರ್ಷಗಳ ಕಾಲ ಗುರುಗಳ ಬಳಿ ಕಲಿತ ವಿದ್ಯೆಯನ್ನು ಉತ್ತರಶಾಂತಿಪಾಠದೊಂದಿಗೆ ಭಗವಂತನಲ್ಲಿ ಅರ್ಪಿಸುವ ಮೂಲಕ “ಶ್ರೀವೇದಮಂಗಲಮಹೋತ್ಸವ”ವನ್ನು ಹನುಮಜ್ಜಯಂತಿ ಕಾಲದ ಮೊದಲ ದಿನ ಮಾಡಿಕೊಳ್ಳುವುದು ನಡೆದು ಬಂದಿದೆ. ಹಾಗೇ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ “ವೇದಮಂಗಳ”ವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಮಾಡಿಕೊಂಡರು. ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಶ್ರೀವೇದಮಂಗಲಮಹೋತ್ಸವ -2016 Read More »

Outhana at Palimaru, Pejavara Swamiji, Vishwesha Swamiji, Palimaru, Anjaneya temple, Yogadeepika

Outhana to Pejawara Swamiji at Palimaru

Palimaru Swamiji invited Pejwara Senior and Junior swamijis to Palimaru for a “Outhana Koota” before he ascends the paryaya peetha for a record 5th time. ದಾಖಲೆಯ 5ನೇ ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಹಾಗು ಅವರ ಶಿಷ್ಯರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒಂದು ಔತಣ ಕೂಟವನ್ನು ನಿನ್ನೆ ನೀಡಿದರು. ಆಗಮಿಸಿದ

Outhana to Pejawara Swamiji at Palimaru Read More »