Palimaru “Hanumajjayantiya utsava” – On the auspicious occasion of “Hanumajjayanti” that falls on Chaitra Shukla Poornima, “Rathotsava and Pallaki” ceremonies were performed in a spectacular way at Palimaru Matha, Palimaru. The ceremonies were performed with the gracious presence of “Shri VishwaPriya Teertharu”, Senior Pontiff of Shri Adamaru Matha, Udupi, “Shri Vidyaadheesha Teertharu”, Pontiff of Shri Palimaru matha, Udupi and “Shri Eeshapriya teertharu”, Junior Pontiff of Shri Adamaru Matha, Udupi
ಪಲಿಮಾರು “ಹನುಮಜ್ಜಯಂತ್ಯುತ್ಸವ”:- ನಿನ್ನೆ ಹನುಮಜ್ಜಯಂತಿಯ ಪ್ರಯುಕ್ತ ಪಲಿಮಾರಿನ ಪಲಿಮಾರು ಮಠದಲ್ಲಿರುವ ಶ್ರೀಮುಖ್ಯಪ್ರಾಣದೇವರಿಗೆ “ರಥೋತ್ಸವ-ಪಲ್ಲಕ್ಕಿ ಉತ್ಸವ”ಗಳು ವಿಜ್ರಂಭಣೆಯಲ್ಲಿ ನಡೆಯಿತು. ಅದಮಾರು ಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉತ್ಸವದಲ್ಲಿ ಉಪಸ್ಥಿತರಿದ್ದರು.