Magha mela at Prayaga
20.02.2016 ಪ್ರಯಾಗದಲ್ಲಿ ನಡೆಯುತ್ತಿರುವ “ಮಾಘಮೇಳ”ದಲ್ಲಿ ಪ್ರಯಾಗಮಠದ ಶ್ರೀ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಬೆಳೆಗ್ಗೆ ಆಯೋಜಿಸಿದ ‘ವಾಕ್ಯಾರ್ಥಗೋಷ್ಟಿ’ಯಲ್ಲಿ ಹಾಗು ಸಂಜೆ ಆಯೋಜಿಸಿದ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ”ದಲ್ಲಿ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದರು.
Magha mela at Prayaga Read More »