Let our prayer to Hari be thus – 2
अंधोऽहं करुणासिंधो वीक्ष्ये न क्षेम पद्धतिम् ।
इंदिरेश करं गृह्णन् वर्तय अनिंद्यवर्त्मनि ॥
अंधोऽहं करुणासिंधो वीक्ष्ये न क्षेम पद्धतिम् ।
इंदिरेश करं गृह्णन् वर्तय अनिंद्यवर्त्मनि ॥
ಅಂಧೋಽಹಂ ಕರುಣಾಸಿಂಧೋ ವೀಕ್ಷ್ಯೇ ನ ಕ್ಷೇಮ ಪದ್ಧತಿಮ್ |
ಇಂದಿರೇಶ ಕರಂ ಗೃಹ್ಣನ್ ವರ್ತಯ ಅನಿಂದ್ಯವರ್ತ್ಮನಿ ||
ದಯಾಸಾಗರನೆ! ಕಂಗಳಿಲ್ಲದವ ನಾನು
ಒಳ್ಳೆಯ ದಾರಿಯನ್ನು ಕಾಣೆನು
ಲಕ್ಷ್ಮೀಪತಿಯೇ ನೀನೇ ಕೈಪಿಡಿದು
ಯಾವ ದಾರಿಯೊಳ್ ನಡೆದರೆ ಎನಗೊಳಿತಾಹುದೋ
ಅಂತಹ ದಾರಿಯಲ್ಲೇ ನಡೆಸೆನ್ನನು
Andhō̕haṁ karuṇāsindhō vīkṣyē na kṣēma pad’dhatim |
indirēśa karaṁ gr̥hṇan vartaya anindyavartmani ||
Ocean of mercy! I am one without sight
The ideal path is unsighted
Lakshmipati hold my hand
That path which will do me good
Make me tread along such a path.
– Sri Vadiraja Teertharu in Sarasabharati Vilasa
Featured image Courtesy : Kalyan Magazine. Template : Shri Shailesh Singhal, New Delhi