Veda Mangala

Hanumajjayanti Utava – Shanti Patha

Palimaru matha hanumajjayanti utsava: Shantipaatha of students:-

Today , on the parva day of hanumajjayanti utsava , students who hav learned veda in yogadeepika vidhyapeeta for the past 6 years received their “UTTARASHANTHHI PAATHA” from their Vidyaguru Sri Sri Vidhyadheesha tirtharu. Students in turn performed guru paada pooje and guru pooje and completed thier first phase of “veda mangala” today. Next phase of getting blessings from other gurugalu and vidhvamsaru will happen tmrw.

ಪಲಿಮಾರು ಹನುಮಜ್ಜಯಂತಿ ಉತ್ಸವ:- ವಿದ್ಯಾರ್ಥಿಗಳ ಶಾಂತಿಪಾಠ,

ಪರ್ವದಿನ ಹನುಮಜ್ಜಯಂತಿಯ ಮೊದಲದಿನವಾದ ಇಂದು ಪಲಿಮಾರಿನಲ್ಲಿ 27ವರ್ಷಗಳಿಂದ ನಡೆಯುತ್ತಿರುವ ಶ್ರೀಯೋಗದೀಪಿಕಾವಿದ್ಯಾಪೀಠದಲ್ಲಿ ಆರು ವರ್ಷಗಳಕಾಲ ವೇದಾಧ್ಯಯನ ನಡೆಸಿದ ವಿದ್ಯಾರ್ಥಿಗಳು ತಮ್ಮ ಗುರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಉತ್ತರಶಾಂತಿ ಪಾಠ ಮಾಡಿಸಿಕೊಂಡು, ಗುರುಗಳಿಗೆ ಪಾದಪೂಜೆ ಮಾಡಿ ಗುರುಪೂಜೆಯನ್ನು ಮಾಡಿಕೊಂಡು ವೇದಮಂಗಳದ ಒಂದು ಘಟ್ಟವನ್ನು ಮುಗಿಸಿಕೊಂಡರು. ಉಳಿದ ಗುರುಗಳಿಂದ ವಿಶೇಷ ಅನುಗ್ರಹ ಸ್ವೀಕರಾದಿ ಘಟ್ಟಗಳು ನಾಳೆ ನಡೆಯಲಿದೆ.

 

img_20170409_165444.jpg

img_20170409_165412.jpg

img_20170409_165231.jpg

img_20170409_165117.jpg

img_20170409_165041.jpg

img_20170409_164928.jpg

img_20170409_164902.jpg

img_20170409_164646.jpg

img_20170409_163951.jpg

img_20170409_163608.jpg

 

Vakyartha goshti:-

The vakyartha goshti on topic, “NYAYAMRUTOKTA PRATHAMA MITHYATWA BHANGAHA” that took place in Paliamaru had the divine prescence of Sri Vidhyadheesha tirtharu and also Sri Eeshapriya tirtharu. Adhyaksharu was Dr. D Prahalladacharya . Dr. Haridasa Bhat ,Sri Sheshagiri Acharya and Sri Korlhalli Narasimhacharyaru also witnessed the event

ವಾಕ್ಯಾರ್ಥಗೋಷ್ಠಿ

ಹನುಮಜ್ಜಯಂತಿಯ ಅಂಗವಾಗಿ ಪಲಿಮಾರು ಮಠದಲ್ಲಿ “ನ್ಯಾಯಾಮೃತೇ ಪ್ರಥಮಮಿಥ್ಯಾತ್ವ ಭಂಗಃ” ಎನ್ನುವ ವಿಷಯದಲ್ಲಿ ವಾಕ್ಯಾರ್ಥಗೋಷ್ಠಿ ನಡೆಯಿತು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನಿರ್ದೇಶನದಲ್ಲಿ ನಡೆದ ಗೋಷ್ಠಿಯಲ್ಲಿ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತಿ ಇದ್ದರು. ಅಧ್ಯಕ್ಷತೆಯನ್ನು ಡಾ|| ಡಿ. ಪ್ರಹ್ಲಾದಾಚಾರ್ಯರು ವಹಿಸಿದ್ದರು. ಡಾ|| ಹರಿದಾಸ ಭಟ್, ಶ್ರೀ ಶೇಷಗಿರಿ ಆಚಾರ್ಯ, ಸತ್ತಿಗಿರಿ ಧೀರೇಂದ್ರಾಚಾರ್ಯ, ಕೊರ್ಲಹಳ್ಳಿ ನರಸಿಂಹಾಚಾರ್ಯರು ಭಾಗವಹಿದರು.

 

img_20170409_114155_0.jpg

img_20170409_111614_0.jpg

img_20170409_111537_0.jpg

img_20170409_111421_0.jpg

img_20170409_111325_0.jpg

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.