Events

Veda Mangala

Hanumajjayanti Utava – Shanti Patha

Palimaru matha hanumajjayanti utsava: Shantipaatha of students:- Today , on the parva day of hanumajjayanti utsava , students who hav learned veda in yogadeepika vidhyapeeta for the past 6 years received their “UTTARASHANTHHI PAATHA” from their Vidyaguru Sri Sri Vidhyadheesha tirtharu. Students in turn performed guru paada pooje and guru pooje and completed thier first

Hanumajjayanti Utava – Shanti Patha Read More »

Palimaru Akki Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ

ಭಾರತದ ಮೂರು ಪ್ರಮುಖ ವೈಷ್ಣವ ಕ್ಷೇತ್ರಗಳಾದ ಪಂಢರಪುರ, ತಿರುಮಲೆ ಹಾಗು ಉಡುಪಿಗಳು ಕ್ರಮವಾಗಿ ನಾದಬ್ರಹ್ಮ, ಕಾಂಚನಬ್ರಹ್ಮ ಮತ್ತು ಅನ್ನಬ್ರಹ್ಮ ಕ್ಷೇತ್ರಗಳೆಂದು ಪ್ರಸಿದ್ಧವಾಗಿವೆ. ಅನ್ನಬ್ರಹ್ಮನೆನಿಸಿದ ಶ್ರೀಕೃಷ್ಣನು ಮಧ್ವರಿಂದ ಪ್ರತಿಷ್ಠಿತನಾದವನು ಎಂದು ಎಲ್ಲರಿಗೂ ತಿಳಿದಿದೆ. ಅಷ್ಟಯತಿಗಳನ್ನು ನಿಯಮಿಸಿ ಅಷ್ಟಮಠಗಳನ್ನು ಸ್ಥಾಪಿಸಿ ಸರದಿಯ ಪ್ರಕಾರ ಪೂಜೆಗೆ ವ್ಯವಸ್ಥೆಯನ್ನು ಶ್ರೀಮಧ್ವರೇ ಮಾಡಿದ್ದು ಸಹ ತಿಳಿದ ವಿಷಯ. ಈ ವ್ಯವಸ್ಥೆಯು ವಿಶಿಷ್ಟವಾದ ಶಾಸ್ತ್ರಬದ್ಧವಾದ ಆಚರಣೆಗಳಿಂದ ಕೂಡಿದೆ. ಇದುವೇ ಸಂಪ್ರದಾಯ. ಈ ಸಾಂಪ್ರದಾಯಿಕ ನಡೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮತ್ತು ಹೊಸ ಆಚರಣೆಗಳನ್ನು ಸೇರಿಸುವ ಅಧಿಕಾರ

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ Read More »

Palimaru Bale Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

ವಿತ್ರ ಭಾರತಾವನಿಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ಕ್ಷೇತ್ರ – ಉಡುಪಿ. ಶ್ರೀಪರಶುರಾಮದೇವರಿಂದ ನಿರ್ಮಾಣಗೊಂಡ ಇಂದಿನ ಮಹರಾಷ್ಟ್ರದ ಕಲ್ಯಾಣದಿಂದ ಸಹ್ಯಾದ್ರಿತಪ್ಪಲಿನಲ್ಲಿ ಹಬ್ಬಿಕೊಂಡು ಕನ್ಯಾಕುಮಾರಿಯವರೆಗಿನ ಪಡುಗಡಲತಡಿಯ ಕ್ಷೇತ್ರಗಳಲ್ಲಿ ಪ್ರಧಾನವಾದುದು. ಎಂಟುನೂರು ವರ್ಷಗಳ ಹಿಂದೆ “ಶಿವಬೆಳ್ಳಿ” ಎಂದು ಕರೆಯಲ್ಪಟ್ಟಿತ್ತು. ಸಂಸ್ಕೃತದಲ್ಲಿ “ಶಿವರೂಪ್ಯ” ಎಂದು ಪ್ರಸಿದ್ಧವಾಗಿತ್ತು. ಶ್ರೀಮದ್ವಾದಿರಾಜ ಶ್ರೀಮಚ್ಚರಣರು ಉಲ್ಲೇಖಿಸಿದಂತೆ “ಮಹೇಶರಜತ” ಎಂದೂ ಪ್ರಸಿದ್ಧವಾಗಿತ್ತು. ಪೌರಾಣಿಕ ಐತಿಹ್ಯದಂತೆ ಶ್ರೀಪರಶುರಾಮದೇವರು ಸಮುದ್ರರಾಜರಿಂದ ಪಡೆದ ಭೂಭಾಗವನ್ನು ರಾಮಭೋಜ ಎಂಬ ರಾಜನಿಗೆ ನೀಡಿದ್ದರು. ಆ ರಾಮಭೋಜರಾಜನು ಒಂದು ಬಾರಿ “ಅಶ್ವಮೇಧ”ವನ್ನು ಮಾಡುವಾಗ ಶ್ರೀಪರಶುರಾಮದೇವರನ್ನೇ ಅಧ್ವರ್ಯುವನ್ನಾಗಿ ಆಹ್ವಾನಿಸಿದನು. ಆಗಮಿಸಿದ ಶ್ರೀಪರಶುರಾಮದೇವರಿಗೆ

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ Read More »

Sama Samhita Yaga

Sama Samhita Yaga

Posted by : Jr. Webmaster  “SAAMASAMHITA YAGA” along with ‘ARANEE MATHANA’ was performed in the divine presence of srigalu on account of 60th Arpanotsava event of Sri Vidhyadheesha tirtharu today in Sri Raghavendra Matha, Holenarasipura a branch of palimaru Matha. ಪಲಿಮಾರು ಮಠದ ಶಾಖಾಮಠವಾದ ಹೊಳೆನರಸೀಪುರದ ಶ್ರೀರಾಘವೇಂದ್ರಮಠದಲ್ಲಿ ಇಂದು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತರ ಅರ್ಪಣೋತ್ಸವ ಸುಸಂದರ್ಭದ ಅಂಗವಾಗಿ ಶ್ರೀಮಠದ ವತಿಯಿಂದ

Sama Samhita Yaga Read More »

Tapta Mudra Dharane

Tapta Mudra Dharane 2016

|| Sri Rama Sri || Thaptha Mudraadhaaranam Ekaadashi  July16  Friday Sri Palimaru Swamiji’s Programs Bangalore : Sri Prasanna Srinivasa Rayara Sannidhi Andrahalli Peenya 5.00am to 6.30am Mysore : Sri Krishna Mandira Narayana Shashtri Road Shivarampet Mysore 9.00am to 11.00am Sri Krishna Shame Sahukar Chennaiya Road Saraswathipuram Mysore 12.00pm to 4.00pm Sri Krishna Mandira K.R.Nagara 5.00pm

Tapta Mudra Dharane 2016 Read More »

Kavuru, Mangalore, Bhoomi Pooja, Palimaru Matha, Brach at kavuru

Bhoomipooja at Kavuru

Shri vidhyadheesha tirtharu performed “bhoomipooja” @ sri raghavendra swamigala matha of Ambikanagar, kavuru, mangalore that was recently handovered to palimaru matha. ಪಲಿಮಾರು ಮಠಕ್ಕೆ ಇತ್ತೀಚೆಗೆ ಹಸ್ತಾಂತರಿಸಲ್ಪಟ್ಟ ಮಂಗಳೂರು, ಕಾವೂರಿನ ಅಂಬಿಕಾನಗರದಲ್ಲಿರುವ ಶ್ರೀ ಶ್ರೀರಾಘವೇಂದ್ರ ಮಠದಲ್ಲಿ ಇಂದು ನೂತನ ಕಟ್ಟಡ ನಿರ್ಮಾಣದ ಸಲುವಾಗಿ “ಭೂಮಿಪೂಜೆ”ಯನ್ನು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದರು.  

Bhoomipooja at Kavuru Read More »