sripalimarumatha

Kavuru, Mangalore, Bhoomi Pooja, Palimaru Matha, Brach at kavuru

Bhoomipooja at Kavuru

Shri vidhyadheesha tirtharu performed “bhoomipooja” @ sri raghavendra swamigala matha of Ambikanagar, kavuru, mangalore that was recently handovered to palimaru matha. ಪಲಿಮಾರು ಮಠಕ್ಕೆ ಇತ್ತೀಚೆಗೆ ಹಸ್ತಾಂತರಿಸಲ್ಪಟ್ಟ ಮಂಗಳೂರು, ಕಾವೂರಿನ ಅಂಬಿಕಾನಗರದಲ್ಲಿರುವ ಶ್ರೀ ಶ್ರೀರಾಘವೇಂದ್ರ ಮಠದಲ್ಲಿ ಇಂದು ನೂತನ ಕಟ್ಟಡ ನಿರ್ಮಾಣದ ಸಲುವಾಗಿ “ಭೂಮಿಪೂಜೆ”ಯನ್ನು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದರು.  

Bhoomipooja at Kavuru Read More »

Malleshwaram Branch, bangalore, Renovation, Palimaru Matha

Renovation of Malleshwaram Branch- An Appeal

Opportunities for Contribution Sl.NoItemQuantity RqrdPrice/Unit(Rs)Total Price(Rs) 1Cement10,000 Bags35035 Lakhs 2Steel100 Tonnes50,000/Tonne50 Lakhs 3Concrete Blocks50,00030/block15 Lakhs 4Wood600 Sq Ft4000/Sq Ft24 Lakhs 5Sand, Jelly Etc20 Lakhs 6Sanctum Sanctorum50 Lakhs 7Room for swamiji15 Lakhs 8Visitors Room15 Lakhs 9General Rooms618 Lakhs 10Granite Stones/Tiles10,000 Sq Ft200/Sq Ft20 Lakhs 11Paints etc12 Lakhs 12Lifts210 Lakh/Lift20 Lakhs 13Electrical Items20 Lakhs 14Other Expenses131 Lakhs

Renovation of Malleshwaram Branch- An Appeal Read More »

Inauguration, Educational Instutions

Inauguration of Poornapragna PU College

The newly constructed PU College ,and the girls and boys Hostel of Poornapragna Educational Institute of admaru that was founded by Sri Vibhudesha Tirtharu was inaugurated by the present Admaru srigalu Sri. Vishwapriya Tirtharu and Sri Vidhyadeesha Tirtharu of Palimaru matha and Sri Eeshapriya Tirtharu ,junior srigalu of Admaru matha. Sripadaru also felicitated Chi.Ranjan the

Inauguration of Poornapragna PU College Read More »

Sudha Paatha, Suvidyeendra Teertharu, Vyakyartha goshti, Palimaru, Vidyamanyaru

ಶ್ರೀಮನ್ನ್ಯಾಯಸುಧಾ ಪಾಠ ಹಾಗು ಶಾಸ್ತ್ರೀಯ ಸಂವಾದ

ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಆರಾಧನಾ ಅಂಗವಾಗಿ ತಾ-13-05-2016ರಂದು “ಶ್ರೀಮನ್ನ್ಯಾಯಸುಧಾ ಪಾಠ ಹಾಗು ಶಾಸ್ತ್ರೀಯ ಸಂವಾದ” ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರು ಮಾಡಿದರು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಶ್ರೀಮನ್ನ್ಯಾಯಸುಧಾ ಪಾಠ ಹಾಗು ಶಾಸ್ತ್ರೀಯ ಸಂವಾದ Read More »

Vyakyartha Ghoshti-2016

A Glimpse of Vakyartha goshti organised by Tatvasamshodana Samsat(R)

A glimpse of vakyartha goshti organised by Tatvasamshodana Samsat(R) in palimar on account of Shodasha Aradhana Mahotsava of Sri Vidhyamaanya tirtharu ..In the divine presence ofpalimaru shrigalu Sri Vidhyadeesha tirtharu, Sri uttaradi mutt Sri Sathyatmateertha shrigalu and Admaru junior srigalu Sri Eeshapriya tirtharu vid.Haridrasabhat, vid.D .Prahaladachar(adhyaksharu), vid.Manidravida Shashtry(adhwaita ),vid. Krishnamurthy Shashtry (adwaitha ) and other

A Glimpse of Vakyartha goshti organised by Tatvasamshodana Samsat(R) Read More »

Rajarajeshwara Prashasthi-2016

ಶ್ರೀ ರಾಜರಾಜೇಶ್ವರ ಪ್ರಶಸ್ತಿ -2016

ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರಂಪರೆಯಲ್ಲಿ ಬಂದ, ಮಂಗಲಾಷ್ಟಕಕರ್ತಾರರಾದ ಶ್ರೀ ಶ್ರೀ ರಾಜರಾಜೇಶ್ವರತೀರ್ಥ ಶ್ರೀಪಾದರ ಸ್ಮರಣಾರ್ಥವಾಗಿ ಪ್ರತೀ ವರ್ಷ ಕೊಡುವ “ಶ್ರೀ ರಾಜರಾಜೇಶ್ವರ” ಎಂಬ ಪ್ರಶಸ್ತಿಯನ್ನು ಇಂದು ಶ್ರೀಯೋಗದೀಪಿಕಾವಿದ್ಯಾಪೀಠದ ಘಟಿಕೋತ್ಸವದ ಶುಭಸಂದರ್ಭದಲ್ಲಿ ‘ಅಕಮಂಚಿ ಅನಂತಾಚಾರ್ಯ’ ಇವರಿಗೆ ಪ್ರದಾನ ಮಾಡಿದರು.  

ಶ್ರೀ ರಾಜರಾಜೇಶ್ವರ ಪ್ರಶಸ್ತಿ -2016 Read More »

Vedamangala 2016, Palimaru, Yogadeepika, Kaniyoor Swamiji, Lord Hanuman

ಶ್ರೀವೇದಮಂಗಲಮಹೋತ್ಸವ -2016

ಕಳೆದ ಇಪ್ಪತ್ತಾರು ವರ್ಷಗಳಿಂದ ‘ಶ್ರೀಯೋಗದೀಪಿಕಾವಿದ್ಯಾಪೀಠ’ದಲ್ಲಿ ವೇದ ಹಾಗು ವೇದಾಂಗಗಳ ಅಧ್ಯಯನ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಾವು ಆರು ವರ್ಷಗಳ ಕಾಲ ಗುರುಗಳ ಬಳಿ ಕಲಿತ ವಿದ್ಯೆಯನ್ನು ಉತ್ತರಶಾಂತಿಪಾಠದೊಂದಿಗೆ ಭಗವಂತನಲ್ಲಿ ಅರ್ಪಿಸುವ ಮೂಲಕ “ಶ್ರೀವೇದಮಂಗಲಮಹೋತ್ಸವ”ವನ್ನು ಹನುಮಜ್ಜಯಂತಿ ಕಾಲದ ಮೊದಲ ದಿನ ಮಾಡಿಕೊಳ್ಳುವುದು ನಡೆದು ಬಂದಿದೆ. ಹಾಗೇ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ “ವೇದಮಂಗಳ”ವನ್ನು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಮಾಡಿಕೊಂಡರು. ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಶ್ರೀವೇದಮಂಗಲಮಹೋತ್ಸವ -2016 Read More »