Posted by : Jr. Webmaster
“SAAMASAMHITA YAGA” along with ‘ARANEE MATHANA’ was performed in the divine presence of srigalu on account of 60th Arpanotsava event of Sri Vidhyadheesha tirtharu today in Sri Raghavendra Matha, Holenarasipura a branch of palimaru Matha.
ಪಲಿಮಾರು ಮಠದ ಶಾಖಾಮಠವಾದ ಹೊಳೆನರಸೀಪುರದ ಶ್ರೀರಾಘವೇಂದ್ರಮಠದಲ್ಲಿ ಇಂದು ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತರ ಅರ್ಪಣೋತ್ಸವ ಸುಸಂದರ್ಭದ ಅಂಗವಾಗಿ ಶ್ರೀಮಠದ ವತಿಯಿಂದ ಹಮ್ಮಿಕೊಳ್ಳಲಾದ “ಸಾಮಸಂಹಿತಾ ಯಾಗ” ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅರಣೀಮಥನ ಸಹಿತವಾಗಿ ಯಾಗ ಆರಂಭಗೊಂಡಿತು.