“GANGAJANAKAGOVINDAGOURAM” The arch constructed by Sri Madhwa matha, Prayaga at the entrance of “DASHASHWAMEDHA GHAT “, the banks of Triveni sangam at Prayaga yesterday was inaugurated by Sri vidhyadheesha tirtharu, Sri Eeshapriya Tirtharu and Sri Vidhyatma Tirtharu of Prayaga matha .The autere trio also preformed “GANGARATI”. Sanklapa of “gangasudhdhikarana ” by localities was organised .
ಪ್ರಯಾಗದ ತ್ರಿವೇಣಿಸಂಗಮದ ದಡವಾದ ‘ದಶಾಶ್ವಮೇಧ ಘಾಟ್’ನಲ್ಲಿ ಸಂಗಮಕ್ಕೆ ಪ್ರವೇಶ ಮಾಡಲು ಪ್ರಯಾಗದ ಶ್ರೀಮಾಧ್ವಮಠದ ವತಿಯಿಂದ ನಿರ್ಮಾಣಗೊಂಡ “ಗಂಗಾಜನಕಗೋವಿಂದಗೌರಮಮ್” ಎಂಬ ದ್ವಾರವನ್ನು ನಿನ್ನೆ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗು ಪ್ರಯಾಗ ಮಠದ ಶ್ರೀ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಉದ್ಘಾಟಿಸಿದರು. ನಂತರ ಯತಿತ್ರಯರು “ಗಂಗಾರತಿ” ಮಾಡಿದರು. ಈ ಸಂದರ್ಭದಲ್ಲಿ ಗಂಗಾಶುದ್ಧೀಕರಣಕ್ಕೆ ಸ್ಥಳಿಯರಿಂದ ಸಂಕಲ್ಪ ಮಾಡಿಸಲಾಯಿತು.