Inauguration, Educational Instutions

Inauguration of Poornapragna PU College

The newly constructed PU College ,and the girls and boys Hostel of Poornapragna Educational Institute of admaru that was founded by Sri Vibhudesha Tirtharu was inaugurated by the present Admaru srigalu Sri. Vishwapriya Tirtharu and Sri Vidhyadeesha Tirtharu of Palimaru matha and Sri Eeshapriya Tirtharu ,junior srigalu of Admaru matha. Sripadaru also felicitated Chi.Ranjan the student of the same institution who scored 625/625 in this year’s SSLC Examinations.

ಅದಮಾರು ಮಠದ ಶ್ರೀ ಶ್ರೀವಿಬುಧೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಅದಮಾರಿನ ಶ್ರೀಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಪದವಿಪೂರ್ವ ಕಾಲೇಜು, ಬಾಲಕ ಹಾಗು ಬಾಲಕಿಯರ ವಸತಿ ನಿಲಯ ಗಳನ್ನು ಅದಮಾರು ಮಠದ ಪ್ರಸಕ್ತ ಪೀಠಾಧೀಶರಾದ ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಪಾದರು ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು. ಇದೇ ಸಂಸ್ಥೆಯ ವಿದ್ಯಾರ್ಥಿಯಾದ, ಈ ವರ್ಷದ ಹತ್ತನೇ ತರಗತಿಯ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು 625/625 ಫಲಿತಾಂಶವನ್ನು ಪಡೆದ ರಂಜನ್ ಇವರನ್ನು ಶ್ರೀಪಾದರು ವಿಶೇಷವಾಗಿ ಅಶೀರ್ವದಿಸಿ ಅಭಿನಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.