Skip to main content
x

Srimatha to host Akkimuhurta tomorrow

Srimatha is gearing up for a traditionally rich Akki Muhurta on 20.01.2017.  Sri Vidyamanya Sabha Bhavana is going witness a great spiritual gathering on this occasion. Around 750 to 1000 devotees are expected to congregate at Udupi from  pan India. Arrangements for hosting them are almost approaching the pinnacle. Some of the moments are captured here.

 

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ

ಭಾರತದ ಮೂರು ಪ್ರಮುಖ ವೈಷ್ಣವ ಕ್ಷೇತ್ರಗಳಾದ ಪಂಢರಪುರ, ತಿರುಮಲೆ ಹಾಗು ಉಡುಪಿಗಳು ಕ್ರಮವಾಗಿ ನಾದಬ್ರಹ್ಮ, ಕಾಂಚನಬ್ರಹ್ಮ ಮತ್ತು ಅನ್ನಬ್ರಹ್ಮ ಕ್ಷೇತ್ರಗಳೆಂದು ಪ್ರಸಿದ್ಧವಾಗಿವೆ. ಅನ್ನಬ್ರಹ್ಮನೆನಿಸಿದ ಶ್ರೀಕೃಷ್ಣನು ಮಧ್ವರಿಂದ ಪ್ರತಿಷ್ಠಿತನಾದವನು ಎಂದು ಎಲ್ಲರಿಗೂ ತಿಳಿದಿದೆ. ಅಷ್ಟಯತಿಗಳನ್ನು ನಿಯಮಿಸಿ ಅಷ್ಟಮಠಗಳನ್ನು ಸ್ಥಾಪಿಸಿ ಸರದಿಯ ಪ್ರಕಾರ ಪೂಜೆಗೆ ವ್ಯವಸ್ಥೆಯನ್ನು ಶ್ರೀಮಧ್ವರೇ ಮಾಡಿದ್ದು ಸಹ ತಿಳಿದ ವಿಷಯ. ಈ ವ್ಯವಸ್ಥೆಯು ವಿಶಿಷ್ಟವಾದ ಶಾಸ್ತ್ರಬದ್ಧವಾದ ಆಚರಣೆಗಳಿಂದ ಕೂಡಿದೆ. ಇದುವೇ ಸಂಪ್ರದಾಯ. ಈ ಸಾಂಪ್ರದಾಯಿಕ ನಡೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮತ್ತು ಹೊಸ ಆಚರಣೆಗಳನ್ನು ಸೇರಿಸುವ ಅಧಿಕಾರ ಎಲ್ಲರಿಗೂ ಇಲ್ಲ. ಹಾಗೆ ಮಾಡುವುದಾದರೆ ಮಧ್ವರಂತೆಯೇ ಮಹಿಮೆಯುಳ್ಳವರು ಆಗಬೇಕು.

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

ವಿತ್ರ ಭಾರತಾವನಿಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ಕ್ಷೇತ್ರ – ಉಡುಪಿ. ಶ್ರೀಪರಶುರಾಮದೇವರಿಂದ ನಿರ್ಮಾಣಗೊಂಡ ಇಂದಿನ ಮಹರಾಷ್ಟ್ರದ ಕಲ್ಯಾಣದಿಂದ ಸಹ್ಯಾದ್ರಿತಪ್ಪಲಿನಲ್ಲಿ ಹಬ್ಬಿಕೊಂಡು ಕನ್ಯಾಕುಮಾರಿಯವರೆಗಿನ ಪಡುಗಡಲತಡಿಯ ಕ್ಷೇತ್ರಗಳಲ್ಲಿ ಪ್ರಧಾನವಾದುದು. ಎಂಟುನೂರು ವರ್ಷಗಳ ಹಿಂದೆ “ಶಿವಬೆಳ್ಳಿ” ಎಂದು ಕರೆಯಲ್ಪಟ್ಟಿತ್ತು. ಸಂಸ್ಕೃತದಲ್ಲಿ “ಶಿವರೂಪ್ಯ” ಎಂದು ಪ್ರಸಿದ್ಧವಾಗಿತ್ತು. ಶ್ರೀಮದ್ವಾದಿರಾಜ ಶ್ರೀಮಚ್ಚರಣರು ಉಲ್ಲೇಖಿಸಿದಂತೆ “ಮಹೇಶರಜತ” ಎಂದೂ ಪ್ರಸಿದ್ಧವಾಗಿತ್ತು.

Sama Samhita Yaga

Posted by : Jr. Webmaster

 “SAAMASAMHITA YAGA” along with ‘ARANEE MATHANA’ was performed in the divine presence of srigalu on account of 60th Arpanotsava event of Sri Vidhyadheesha tirtharu today in Sri Raghavendra Matha, Holenarasipura a branch of palimaru Matha.

Tapta Mudra Dharane 2016

|| Sri Rama Sri ||

Thaptha Mudraadhaaranam
Ekaadashi  July16  Friday

Sri Palimaru Swamiji’s Programs

Bangalore :
Sri Prasanna Srinivasa Rayara Sannidhi
Andrahalli Peenya
5.00am to 6.30am

Mysore :
Sri Krishna Mandira
Narayana Shashtri Road
Shivarampet Mysore
9.00am to 11.00am

Sri Krishna Shame
Sahukar Chennaiya Road
Saraswathipuram
Mysore
12.00pm to 4.00pm

Sri Krishna Mandira
K.R.Nagara
5.00pm to 6.00pm

Bhoomipooja at Kavuru

Shri vidhyadheesha tirtharu performed "bhoomipooja" @ sri raghavendra swamigala matha of Ambikanagar, kavuru, mangalore that was recently handovered to palimaru matha.

ಪಲಿಮಾರು ಮಠಕ್ಕೆ ಇತ್ತೀಚೆಗೆ ಹಸ್ತಾಂತರಿಸಲ್ಪಟ್ಟ ಮಂಗಳೂರು, ಕಾವೂರಿನ ಅಂಬಿಕಾನಗರದಲ್ಲಿರುವ ಶ್ರೀ ಶ್ರೀರಾಘವೇಂದ್ರ ಮಠದಲ್ಲಿ ಇಂದು ನೂತನ ಕಟ್ಟಡ ನಿರ್ಮಾಣದ ಸಲುವಾಗಿ "ಭೂಮಿಪೂಜೆ"ಯನ್ನು ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದರು.

 

Vidyamanyara Ardhana- 2016

On the dual special occasion of the day of srinivasa kalyana and purvaradhana of Sri. Vidhyamanya tirtharu ,there was spl discourse of "Sri srinivasa kalyana" and awarding of "paravidyamanya prashasti " yesterday @ palimaru . There was also the mangala of the 4 day event of "Sriman nyayasudha paatha ".These events were blessed with presence of Sri.Vidyavallabha tirtharu of Kaniyooru mutt, Sri vidhyadeesha Tirtharu and Sri Eeshapriya Tirtharu and Sri Vidyatma Tirtharu of prayaga

ಶ್ರೀಮನ್ನ್ಯಾಯಸುಧಾ ಪಾಠ ಹಾಗು ಶಾಸ್ತ್ರೀಯ ಸಂವಾದ

ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಆರಾಧನಾ ಅಂಗವಾಗಿ ತಾ-13-05-2016ರಂದು "ಶ್ರೀಮನ್ನ್ಯಾಯಸುಧಾ ಪಾಠ ಹಾಗು ಶಾಸ್ತ್ರೀಯ ಸಂವಾದ" ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರು ಮಾಡಿದರು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

A Glimpse of Vakyartha goshti organised by Tatvasamshodana Samsat(R)

A glimpse of vakyartha goshti organised by Tatvasamshodana Samsat(R) in palimar on account of Shodasha Aradhana Mahotsava of Sri Vidhyamaanya tirtharu ..In the divine presence ofpalimaru shrigalu Sri Vidhyadeesha tirtharu, Sri uttaradi mutt Sri Sathyatmateertha shrigalu and Admaru junior srigalu Sri Eeshapriya tirtharu vid.Haridrasabhat, vid.D .Prahaladachar(adhyaksharu), vid.Manidravida Shashtry(adhwaita ),vid. Krishnamurthy Shashtry (adwaitha ) and other scholars participated. ..

ಶ್ರೀ ರಾಜರಾಜೇಶ್ವರ ಪ್ರಶಸ್ತಿ -2016

ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರಂಪರೆಯಲ್ಲಿ ಬಂದ, ಮಂಗಲಾಷ್ಟಕಕರ್ತಾರರಾದ ಶ್ರೀ ಶ್ರೀ ರಾಜರಾಜೇಶ್ವರತೀರ್ಥ ಶ್ರೀಪಾದರ ಸ್ಮರಣಾರ್ಥವಾಗಿ ಪ್ರತೀ ವರ್ಷ ಕೊಡುವ "ಶ್ರೀ ರಾಜರಾಜೇಶ್ವರ" ಎಂಬ ಪ್ರಶಸ್ತಿಯನ್ನು ಇಂದು ಶ್ರೀಯೋಗದೀಪಿಕಾವಿದ್ಯಾಪೀಠದ ಘಟಿಕೋತ್ಸವದ ಶುಭಸಂದರ್ಭದಲ್ಲಿ 'ಅಕಮಂಚಿ ಅನಂತಾಚಾರ್ಯ' ಇವರಿಗೆ ಪ್ರದಾನ ಮಾಡಿದರು.

 

Subscribe to Events