ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ

ನಮ್ಮ ಶ್ರೀಪಲಿಮಾರುಮಠದ ಪರ್ಯಾಯಪೂರ್ವಭಾವಿ ಅಕ್ಕಿಮುಹೂರ್ತವು ಇದೇ ಬರುವ ಜನವರಿ-20-2017ರಂದು ನಡೆಯಲಿದೆ. ಸಕಲ ಭಕ್ತ-ಅಭಿಮಾನಿಗಳಿಗೆ ಆದರದ ಸ್ವಾಗತ. ಬನ್ನಿ ಎಲ್ಲರು ಜೊತೆಗೂಡಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಆಪುರೂಪದ ಅಕ್ಕಿಮುಹೂರ್ತಕ್ಕೆ ಸಾಕ್ಷಿ ಆಗುವ. ತನ್ಮೂಲಕ ಶ್ರೀರಾಮಕೃಷ್ಣ-ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗೋಣ.

Read more

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

[mk_padding_divider][mk_fancy_title color="#393836" size="18" font_weight="bold" letter_spacing="1" font_family="Roboto" font_type="google"] ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ - ಬಾಳೆ ಮುಹೂರ್ತ [/mk_fancy_title][mk_dropcaps style="fancy-style" size="25" text_color="#ffffff"]ಪ[/mk_dropcaps] ವಿತ್ರ Read more
Wordpress Diwali Greetings