“ಮಹಾಭಾರತ- ಸಭಾಪರ್ವ” ಪ್ರವಚನದ ಮಂಗಳ ಕಾರ್ಯಕ್ರಮ

ಕಳೆದ ಐದು ದಿನಗಳಿಂದ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯುತ್ತಿದ್ದ “ಮಹಾಭಾರತ- ಸಭಾಪರ್ವ” ಪ್ರವಚನದ ಮಂಗಳ ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು.

Read more

“ಕ್ಯಾಲಂಡರ್” ಬಿಡುಗಡೆ

ಮೈಸೂರಿನ ನಿರ್ಮಾಣ್ ಪ್ರಮೋಟರ್ಸ್ ಇದರ ಮಾಲಿಕರಾದ ನಾಗೇಂದ್ರ ಹಾಗು ಗುರುಪ್ರಸಾದ್ ಇವರ ನೇತೃತ್ವದಲ್ಲಿ ರೂಪುಗೊಂಡ ಪಲಿಮಾರು ಮಠದ ಪರಂಪರೆಯಲ್ಲಿ ಪೂಜೆ ಸ್ವೀಕರಿಸುತ್ತಿರುವ ಶ್ರೀರಾಮದೇವರೇ ಮೊದಲಾದ ದೇವರ ಮೂರ್ತಿಗಳ

Read more

“ಸಹಸ್ರಶಂಖಕ್ಷೀರಾಭಿಷೇಕ”

ಪಲಿಮಾರು ಮಠದ ಪಟ್ಟದ ದೇವರಾದ “ಸೀತಾಂಜನೇಯಲಕ್ಷ್ಮಣಸಮೇತರಾದ ಕೋದಂಡಪಾಣಿ ಶ್ರೀರಾಮಚಂದ್ರದೇವರಿಗೆ” ವಾರ್ಷಿಕವಾಗಿ ನಡೆಯುವ “ಸಹಸ್ರಶಂಖಕ್ಷೀರಾಭಿಷೇಕ” ಇಂದು ಮೈಸೂರು ಟಿ. ನರ್ಸಿಪುರದ ಪವಿತ್ರ ಕ್ಷೇತ್ರವಾದ ಕಾವೇರಿ ತೀರದಲ್ಲಿ ಸೋಸಲೆ ವ್ಯಾಸರಾಜ

Read more
Wordpress Diwali Greetings