Sree Rama devara Pooja in Bade Hanuman(Haridwar)

 In badri yatre 2016, Sanchara

Having Returned from Badrinath, Sri Vidhyadheesha tirtharu yesterday visited BADE HANUMAN MANDIR,a branch of Palimar mutt at Haridwar and performed Sri rama pooja, moorti of bade Hanuman and Gangapooja . The devotees were also enlightened of the Badrikshetra mahime by gurugalu followed by tirthaprasada.

ಬದರೀಕ್ಷೇತ್ರವನ್ನು ಸಂದರ್ಶಿಸಿ ಮರಳಿ ಬಂದ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮದೇ ಮಠದ ಶಾಖೆಯಾದ ಹರಿದ್ವಾರದ ಬಡೇ ಹನುಮಾನ್ ಮಂದಿರದಲ್ಲಿ ಶ್ರೀರಾಮದೇವರಪೂಜೆ, ಬಡೇಹನುಮಾನ್ ಮೂರ್ತಿಗೆ ಪೂಜೆ, ಗಂಗಾಪೂಜೆ ಹಾಗು ತಮ್ಮೊಂದಿಗೆ ಬಂದ ಯಾತ್ರಾರ್ಥಿಗಳಿಗೆ ಬದರೀಕ್ಷೇತ್ರದ ವಿಚಾರವನ್ನು ಉಪದೇಶಿಸಿ ತೀರ್ಥಪ್ರಸಾದ ವಿತರಿಸಿದರು

Recommended Posts

Leave a Reply

Contact Us

We're not around right now. But you can send us an email and we'll get back to you, asap.

Not readable? Change text.

Start typing and press Enter to search