Outhana to Pejawara Swamiji at Palimaru

Palimaru Swamiji invited Pejwara Senior and Junior swamijis to Palimaru for a “Outha Koota” before he ascends the paryaya peetha for a record 5th time.

ದಾಖಲೆಯ 5ನೇ ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಹಾಗು ಅವರ ಶಿಷ್ಯರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒಂದು ಔತಣ ಕೂಟವನ್ನು ನಿನ್ನೆ ನೀಡಿದರು. ಆಗಮಿಸಿದ ಶ್ರೀಪಾದರನ್ನು ಅಭಿಮಾನಪೂರ್ವಕವಾಗಿ, ಬಹಳ ಅದ್ಧೂರಿಯಿಂದ ಸ್ವಾಗತಿಸಿದರು.

Palimaru Swamiji made an offering of several items which would be used by Pejawara Swamiji while worshiping Udupi Shri Krishna during his historic 5th paryaya.

ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣದೇವರ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿದರು.

One thought on “Outhana to Pejawara Swamiji at Palimaru

  • August 7, 2017 at 12:01 pm
    Permalink

    Namaskara
    I would like to know the places visited by Sri Madhvaru in his life time.

    Reply

Leave a Reply

Wordpress Diwali Greetings
%d bloggers like this: